भारतीय जनता पार्टीचे निष्ठावंत कार्यकर्ते बोकनूर गावचे सुपुत्र श्री गुणवंत सुतार यांची नुकतीच बेळगाव जिल्हा दूरसंचार निगम मंडळ मध्ये सल्लागार समितीवर नेमणूक झाली आहे, भारतीय जनता पार्टीचे माजी बेळगाव ग्रामीण मंडळ अध्यक्ष श्री धनंजय जाधव यांच्या विनंतीने राज्यसभा सदस्य श्री इरांना कडाडी यांच्या शिफारशी नुसार केंद्रीय दूरसंचार निगम मंडळ संचालक श्री उर्मेशी सागवन यांच्या आदेशानुसार ही नेमणूक झाली आहे, यामुळे बेळगाव तालुक्यातील भारतीय जनता पार्टीच्या कार्यकर्त्यांच्या कडून व समाजातील विविध स्थरावरील मान्यवरांच्या कडून श्री गुणवंत सुतार यांच्यावर शुभेच्छाचा वर्षाव होत आहे, आज गुणवंत सुतार यांनी भाजपा माजी मंडळ अध्यक्ष धनंजय जाधव यांच्या निवासस्थानी भेट घेतली व धन्यवाद दिले व धनंजय जाधव यांनी गुणवंत सुतार यांना पुढील वाटचालीस शुभेच्छा दिल्या, या प्रसंगी श्री अनिल पाटील, शहाजी जाधव व इतर भाजप कार्यकर्ते उपस्थित होते.💐ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತನಾದ ಬೋಕನೂರು ಗ್ರಾಮದ ಶ್ರೀ ಗುಣವಂತ ಸುತಾರ್ ಇವರು ನೂತನವಾಗಿ ಬೆಳಗಾವಿ ಜಿಲ್ಲೆಯ ದೂರ ಸಂಪರ್ಕ ಸಲಹಾ ಸಮಿತಿಯಲ್ಲಿ ನೇಮಕರಾಗಿದ್ದಾರೆ, ಭಾರತೀಯ ಜನತಾ ಪಾರ್ಟಿಯ ಮಾಜಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಶ್ರೀ ಧನಂಜಯ್ ಜಾದವ್ ಇವರ ವಿನಂತಿ ಮೇರೆಗೆ ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣಾ ಕಡಾಡಿ ಶಿಫಾರಸಿನ ಮೇರೆಗೆ ಕೇಂದ್ರ ಸಂವಹನ ಇಲಾಖೆಯ ನಿರ್ದೇಶಕಿ ಊರ್ವಶಿ ಸಾಗ್ವಾನ್ ಅವರ ಆದೇಶ ಅನುಸಾರ ನೇಮಕಗೊಂಡಿದ್ದಾರೆ. ಇದಕ್ಕಾಗಿ ಬೆಳಗಾವಿಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಕಡೆಯಿಂದ ಹಾಗೂ ಸಮಾಜದ ವಿವಿಧ ಕ್ಷೇತ್ರದ ಮುಖಂಡರಿಂದ ಶ್ರೀ ಗುಣವಂತ ಸುತಾರ್ ಇವರಿಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಇಂದು ಶ್ರೀ ಗುಣವಂತ ಸುತಾರ್ ಇವರು ಬಿಜೆಪಿ ಬೆಳಗಾವಿ ಮಾಜಿ ಮಂಡಲ ಅಧ್ಯಕ್ಷ ಧನಂಜಯ್ ಜಾಧವ್ ನಿವಾಸಕ್ಕೆ ಭೇಟಿ ನೀಡಿ ಧನ್ಯವಾದಗಳು ಹೇಳಿದರು. ಧನಂಜಯ್ ಜಾಧವ್ ಇವರು ಗುಣುವನ್ ಸುತಾರ್ ಇವರಿಗೆ ಮುಂದಿನ ಬರುವ ಎಲ್ಲ ಕಾರ್ಯಕ್ಕೆ ಶುಭಾಶಯಗಳನ್ನು ನೀಡಿದರು. ಶ್ರೀ ಅನಿಲ್ ಪಾಟೀಲ್, ಶಹಾಜಿ ಜಾಧವ್ ಹಾಗೂ ಬಿಜೆಪಿಯ ಕಾರ್ಯಕರ್ತರು ಈ ಸಮಯದಲ್ಲಿ ಉಪಸ್ಥಿತರಿದ್ದರು.
